Friday, April 15, 2011

ಕತ್ತಲೆಯ ಕೋಣೆಯೊಳು ಕಂಡಂತ ಕನಸುಗಳು

ಕತ್ತಲೆಯ ಕೋಣೆಯೊಳು ಕಂಡಂತ ಕನಸುಗಳು
ಕಲ್ಪನೆಯ ಲೋಕದೊಳು ಸಿಗದಂತ ನೆನಪುಗಳು
ಕಣ್ಣಿನೊಳಗಷ್ಟು ಬಣ್ಣವನು ತುಂಬಿದವರ್ಯಾರೋ
ಮನಸಿನೊಳು ಭಾವವನ್ನು ಬಿತ್ತಿದವರ್ಯಾರೋ
ಭಾವದೊಳು ಬಂಧನವ ಬೇರೆಸಿದವರ್ಯಾರೋ
ಬಂಧನದೊಳು ಭಾಂದವ್ಯ ಬೆಳೆಸಿದವರ್ಯಾರೋ
ಎಲ್ಲವನು ನನ್ನೊಳಗೆ ತಂದವರು ಯಾರೋ ನಾನರಿಯೆ..

5 comments:

Unknown said...

nimma hudukaata chennagidhe satish

Unknown said...

ಮೊದಲ ಕಾಮೆಂಟ್ ಬರೆದ ಜೋ ಅವರಿಗೆ ಧನ್ಯವಾದಗಳು

prasadh said...

antu intu blogaayana shuru aaytu.. santosha .. hecchu hecchu baritaa iri :)

ಅಸ್ತ್ರ.. said...

ನಿನ್ನ ಪಾಡು ಗುಬ್ಬಿಗೂಡು, ಎದೆಯ ಒಳಗಾ ಕತೆ ಕವನಗಳ ಸೊಬಗ ನೋಡು! ಚಂದ ಚಂದ ಗೆಳೆಯ ನಿನ್ನ ಪಾಡು ನಿನ್ನದು!

sachinmgk said...

nice comment