ನನ್ನ ಹಾಡು ನನ್ನದು...ನನ್ನ ಪಾಡು ನನ್ನದೇ!!
Friday, September 7, 2012
ಕತ್ತಲು ಹೊತ್ತು
ಹೊತ್ತು ಮೂಡುವ ಮುನ್ನ
ಸತ್ತು ಹೋಗುವ ತವಕ
ಅದು ನನಗಲ್ಲ ಕತ್ತಲಿಗೆ
ಕತ್ತಲಾಗುವ ಮುನ್ನ
ಮನೆಯ ಸೇರುವ ತವಕ
ಅದು ಕೂಡ ನನಗಲ ರವಿಗೆ
*ಹೊತ್ತು =
ಸೂರ್ಯ
Newer Posts
Older Posts
Home
Subscribe to:
Posts (Atom)