Wednesday, September 7, 2011



ಬಳೆ ಬೇಕೇ ಬಳೆ 

ಬಳೆ ಬೇಕೇ ಬಳೆ
ಬಣ್ಣ ಬಣ್ಣದ ಬಳೆ 
ಬಿನ್ನಣದ ಮನ್ನಣೆಯ ಬಳೆ 
ಬಿಂಕದ ಬಂಗಾರದ ಬಳೆ 

ಘಲ್ ಘಲ್ ಎನ್ನುವ ಬಳೆ 
ಜಲ್ ಜಲ್ ಎನ್ನುವ ಬಳೆ 
ಜಲದಂತೆ ಜಳಗುಡುವ ಬಳೆ 
ಫಳ ಫಳನೇ ಹೊಳೆವ ಬಳೆ 

ಚಂದಗಾತಿಯ ಚಂದನದಂತ 
ಚಂದಾದ ಕೈಗೆ ತೊಡಿಸಿದಂತ ಬಳೆ
ಬಳೆ ಬೇಕೇ ಬಳೆ ಬಣ್ಣ ಬಣ್ಣದ ಬಳೆ 

ಚಲುವ ಚನ್ನಿಗನ ಸದ್ದಲ್ಲೇ ಸೆಳೆವಂತ ಬಳೆ
ಮನದ ಒಲವನ್ನು ಸಪ್ಪಳದಿ ತಳೆವಂತ ಬಳೆ 
ಬಳೆ ಬೇಕೇ ಬಳೆ ಬಣ್ಣ ಬಣ್ಣದ ಬಳೆ -------------------------ಸತೀಶ್ ಬಿ ಕನ್ನಡಿಗ


4 comments:

Unknown said...

beku beku beku

hey hey
bale beda anno hudgi unte.....

nanganthu gajina bale andre sakkath ista,

....!!! :)

kanasukalpanegalamilana said...

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಯ್ಯ ...ಹಾಡು ನೆನಪಾಗುತ್ತೆ ಸತೀಶ್ ಅವ್ರೆ ಒಳ್ಳೆಯ ಕವನ ......ಅಭಿನಂದನೆಗಳು

Unknown said...

@ಜೋಸ್ನಾ : ಕೊಡಿಸೋಣ ಬಿಡಿ ಅದಕೇನಂತೆ

@ ಪ್ರಮೋದ್ : ಅನಂತ ಧನ್ಯವಾದಗಳು

Sowmya K A said...

nange hasiru gaajina balegalu beku sathish ji... :)